ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡಿನ ಬಡಜನತೆಯ ಅಪ್ತರಕ್ಷಕ, ವಾರ್ಡ್ ನಂ-13ರ ಮೌಲ್ಯಯುತ ಸಮಾಜ ಸೇವಕ ನೊತನ ಅಧ್ಯಕ್ಷರು, ಅಭಿವೃದ್ದಿಯ ಸರಾದಾರ ಎನ್.ಲೋಕೇಶ್.

ಮೂಲತಹ ದೊಡ್ಡಬಳಾಪುರ ತಾಲ್ಲೋಕಿನ ದೊಡ್ಡಬೆಳವಂಗಲ ಹೋಬಳಿಯ ಸಕ್ಕರೆ ಗೊಲ್ಲಹಳ್ಳಿ ಗ್ರಾಮದ ಸರಳ ಸಜ್ಜನ ಸುಸಂಸ್ಕøತ ಮನೆತನದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಶ್ರೀ ನಾಗರಾಜುರವರು ತಾಯಿ ಶ್ರೀಮತಿ ರಾಮಕ್ಕನವರು, ಈ ದಂಪತಿಗಳ ಜೇಷ್ಠ ಪುತ್ರರಾಗಿ ಜನಿಸಿದವರು ಎನ್.ಲೋಕೇಶ್. ಇವರ ತಮ್ಮ ಬಾಲ್ಯದ ವಿದ್ಯಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೆ ಮುಗಿಸಿ ಮುಂದಿನ ವೃತ್ತಿ ಶಿಕ್ಷಣ ಕೋರ್ಸ್ ಐ.ಟಿ.ಐ.ವಿದ್ಯಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ ತದನಂತರ ತಮ್ಮ ವೃತ್ತಿ ಜೀವನವನ್ನು ಮುಂದುವರಿಸುತ್ತಿದ್ದಾರೆ.
 

ಸ್ಪಂದನ ಸೇವಾ ಟ್ರಸ್ಟ್

1) ಟ್ರಸ್ಟ್ ವತಿಯಿಂದ ಉಚಿತ ಕುಡಿಯುವ ನೀರು ಪೊರೈಸುವ ಎರಡು ಟ್ಯಾಂಕರ್‍ಗಳನ್ನು ಬಿಡುಗಡೆ ಮಾಡಲಾಯಿತು.
2) 400 ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತಿದೆ.
3) ಮಹಿಳೆಯರಿಗೆ ಉಚಿತ ಬ್ಯೂಟಿಷಿಯನ್ ತರಬೇತಿಯನ್ನು ನೀಡಲಾಗುತ್ತಿದೆ.
4) ಉಚಿತ ಇಂಗ್ಲೀಷ್ ಕಲಿಕಾ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ.
5) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮತ್ತು ಬಿ.ಬಿ.ಎಂ.ಪಿ ವತಿಯಿಂದ ದೊರೆಯುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಹಾಗೂ ಮಾಹಿತಿ ಮಾರ್ಗದರ್ಶನವನ್ನು ತಿಳಿದುಕೊಳ್ಳಬಹುದು.
6) ವಾರ್ಷಿಕ ವಿವರಗಳನ್ನು ಒಳಗೊಂಡ ಪಂಚಾಂಗ ಸಹಿತ ಕ್ಯಾಲೆಂಡರ್ ಮತ್ತು ಟೇಬಲ್ ಕ್ಯಾಲೆಂಡರ್‍ಗಳನ್ನು ಬಿಡುಗಡೆ ಮಾಡಲಾಯಿತು.

Latest Video

           

Latest News

Sadananda Gowda Visit Mallasandra ward no. 13

Namo Tea Stall

Sri. S. Muniraju, MLA, Dasarahalli Constituency, Sanmaana Samaramba

BJP Mallasandra Ward Office Meeting

Bike Rally Narendra Modi

Sri. S. Muniraju, MLA, Birthday

Blood Donation Camp

Post Announcement Programme

Photo Gallery

 
Home | About Lokesh | About Constituency | News and Events | Gallery | Contact Me

Copyright © 2014 N. Lokesh All Rights Reserved. Powered by CreativeZENS Technologies